-->
ಕಝಾಕಿಸ್ತಾನ್‌ನಲ್ಲಿ ಬುರ್ಖಾ ಬ್ಯಾನ್‌!

ಕಝಾಕಿಸ್ತಾನ್‌ನಲ್ಲಿ ಬುರ್ಖಾ ಬ್ಯಾನ್‌!

ಲೋಕಬಂಧು ನ್ಯೂಸ್, ಕಝಾಕಿಸ್ತಾನ್‌
ದೇಶದ ಒಟ್ಟು ಜನಸಂಖ್ಯೆಯ 70 ಶೇ.ದಷ್ಟಿರುವ ಕಝಾಕಿಸ್ತಾನ್‌ನಲ್ಲಿ ಪ್ರಮುಖ ಕಾನೂನೊಂದನ್ನು ಅಂಗೀಕರಿಸಲಾಗಿದೆ. ಈ ಕಾನೂನಿನಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿಖಾಬ್ (ಬುರ್ಖಾ) ಧರಿಸುವುದು ಮತ್ತು ಮುಖವನ್ನು ಮುಚ್ಚುವ ಎಲ್ಲಾ ರೀತಿಯ ಬಟ್ಟೆಗಳನ್ನು ನಿಷೇಧಿಸಲಾಗಿದೆ.
ವರದಿಗಳ ಪ್ರಕಾರ ಭದ್ರತಾ ಕಾರಣಗಳಿಗಾಗಿ ಮತ್ತು ದೇಶದ ಜಾತ್ಯತೀತ ಗುರುತನ್ನು ಕಾಪಾಡಿಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದೆ.


ನಿಖಾಬ್ ಮತ್ತು ಪೂರ್ಣವಾಗಿ ಮುಖ ಮುಚ್ಚುವ ಉಡುಪುಗಳು ಇಸ್ಲಾಂನಲ್ಲಿ ಕಡ್ಡಾಯವಲ್ಲ ಮತ್ತು ಈ ಆಚರಣೆಗಳು ಹೆಚ್ಚಾಗಿ ವಿದೇಶಿ ಧಾರ್ಮಿಕ ಪ್ರಭಾವಗಳೊಂದಿಗೆ ಸಂಬಂಧ ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article