ಪ್ರಾದೇಶಿಕ ವಾರ್ತೆ ಸಮಾಚಾರ Udupi: ಜು.25: ಉಡುಪಿಗೆ ರಾಜ್ಯಪಾಲರು Thursday, July 17, 2025 ಲೋಕಬಂಧು ನ್ಯೂಸ್, ಉಡುಪಿಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಮಂತ್ರಣದ ಮೇರೆಗೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜುಲೈ 25ರಂದು ಕೃಷ್ಣಮಠಕ್ಕೆ ಭೇಟಿ ನೀಡುವರು.ಶ್ರೀಮಠದಲ್ಲಿ ಆಚರಿಸಲು ಉದ್ದೇಶಿಸಿರುವ ಶ್ರೀಕೃಷ್ಣ ಮಂಡಲೋತ್ಸವಕ್ಕೆ ಚಾಲನೆ ನೀಡುವರು.