ಪ್ರಾದೇಶಿಕ ವಾರ್ತೆ ಸಮಾಚಾರ Kunjarugri: ಗಜಲಕ್ಷ್ಮಿಯಾದ ಗಿರಿದುರ್ಗೆ Friday, September 12, 2025 ಲೋಕಬಂಧು ನ್ಯೂಸ್, ಕಾಪುಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ 4ನೇ ಸೋಣ ಶುಕ್ರವಾರದಂದು ಗಜಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.