ಆಚರಣೆ ಸಮಾಚಾರ ಕೃಷ್ಣಮಠದಲ್ಲಿ ಕಟ್ಟೆಪೂಜೆ Wednesday, April 16, 2025 ಲೋಕಬಂಧು ನ್ಯೂಸ್ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ಅಮ್ಮನ ಕಟ್ಟೆಪೂಜೆ ಬುಧವಾರ ಶ್ರೀಕೃಷ್ಣಮಠದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಪರ್ಯಾಯ ಶ್ರೀಪಾದರು ಉಪಸ್ಥಿತರಿದ್ದರು.ಕಡಿಯಾಳಿ ದೇವಳದ ಆಡಳಿತ ಮೊಕ್ತೇಸರ ವಿಜಯರಾಘವ ರಾವ್ ಇದ್ದರು.