
ಬೃಹತ್ ಘಂಟೆ ಸ್ಥಾಪನೆ
Monday, March 3, 2025
ಲೋಕಬಂಧು ನ್ಯೂಸ್
ಕರ್ನಾಟಕದ ಮೊದಲ ಬೃಹತ್ ಘಂಟೆ ಇದಾಗಿದ್ದು 1.5 ಟನ್ ಭಾರ ಹೊಂದಿದೆ. ಕಿಲೋಮೀಟರ್ ದೂರದ ವರೆಗೆ ನಾದ ಹೊರಹೊಮ್ಮಲಿದೆ.
ಈ ಸಂದರ್ಭದಲ್ಲಿ ಬೃಹತ್ ಘಂಟೆಯ ದಾನಿ ಮುಂಬಯಿ ಉದ್ಯಮಿ ಅರವಿಂದ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಮತ್ತವರ ಕುಟುಂಬಸ್ಥರು, ಕ್ಷೇತ್ರದ ಪ್ರಧಾನ ತಂತ್ರಿಗಳಾದ ಕುಮಾರಗುರು ತಂತ್ರಿ, ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಆಡಳಿತ ಮೊಕ್ತೇಸರ ನಡಿಗೆರೆ ರತ್ನಾಕರ ಶೆಟ್ಟಿ ಮೊದಲಾದವರಿದ್ದರು.