-->
Gangolli: ಗಂಗೊಳ್ಳಿ: 11 ಬೋಟು ಬೆಂಕಿಗಾಹುತಿ

Gangolli: ಗಂಗೊಳ್ಳಿ: 11 ಬೋಟು ಬೆಂಕಿಗಾಹುತಿ

ಕುಂದಾಪುರ, ನ.13 (ಲೋಕಬಂಧು ವಾರ್ತೆ): ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯಲ್ಲಿ 11 ಮೀನುಗಾರಿಕೆ ಬೋಟಿಗೆ ಬೆಂಕಿ ತಗುಲಿದ್ದು ಸುಟ್ಟು ಕರಕಲಾಗಿ ಕೋಟ್ಯಂತರ ರೂ ನಷ್ಟವಾಗಿದೆ.ಪಟಾಕಿ ಕಿಡಿಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಯಾವುದೇ ಸಾವು-ನೋವು ಉಂಟಾಗಿಲ್ಲ.ಅಗ್ನಿ ಶಾಮಕ ದಳ, ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article