-->
Sringeri: ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಗೋಪೂಜೆ

Sringeri: ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಗೋಪೂಜೆ

ಶೃಂಗೇರಿ, ನ.13 (ಲೋಕಬಂಧು  ವಾರ್ತೆ): ದೀಪಾವಳಿ ಸಂದರ್ಭದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠದಲ್ಲಿ ಸೋಮವಾರ ಗೋಪೂಜೆ ನಡೆಯಿತು.ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಶ್ರೀಮಠದ ಗೋವುಗಳಿಗೆ ಪೂಜೆ ಸಲ್ಲಿಸಿದರು.
ಗೋಗ್ರಾಸ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಆನೆಗಳಿಗೂ ತಿನಿಸು ನೀಡಲಾಯಿತು.
ಶ್ರೀಮಠದ ವಿದ್ವಾಂಸ ವೇ.ಬ್ರ. ಶಿವಕುಮಾರ ಶರ್ಮ ಪೂಜಾವಿಧಿ ನಡೆಸಿದರು.

ಅನೇಕ ಮಂದಿ ಭಕ್ತರು ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article