-->
ಭಾಷಣಕ್ಕೆ ಅಡ್ಡಿಪಡಿಸಿದಾತನಿಗೆ ನೀರು ಕುಡಿಸಿದ ಮೋದಿ!

ಭಾಷಣಕ್ಕೆ ಅಡ್ಡಿಪಡಿಸಿದಾತನಿಗೆ ನೀರು ಕುಡಿಸಿದ ಮೋದಿ!

ಭಾಷಣಕ್ಕೆ ಅಡ್ಡಿಪಡಿಸಿದಾತನಿಗೆ ನೀರು ಕುಡಿಸಿದ ಮೋದಿ!

ಲೋಕಬಂಧುನ್ಯೂಸ್ ಡೆಸ್ಕ್, ನವದೆಹಲಿ

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣಕ್ಕೆ ಭಾರೀ ಅಡ್ಡಿಯಾಗಿತ್ತು. ಪ್ರತಿಪಕ್ಷ ಸದಸ್ಯರು ಕಿರುಚಿ ಕಿರುಚಿ ಭಾಷಣಕ್ಕೆ ಅಡ್ಡಿ ಮಾಡಿದ್ದರು. ಈ ರೀತಿ ಅಡ್ಡಿಮಾಡಿದ್ದ ಪ್ರತಿಪಕ್ಷ ಸದಸ್ಯನಿಗೆ ಸುಸ್ತಾಗಿದ್ದು, ಪ್ರಧಾನಿ ಮೋದಿ ಕುಡಿಯಲು ನೀರು ನೀಡಿದ್ದಾರೆ!
ಪ್ರಧಾನಿ ಮೋದಿ ನೀರು ನೀಡಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ಮೇಲಿನ ವಂದನಾ ನಿರ್ಣಯ ಮೇಲೆ ಮೋದಿ ಮಂಗಳವಾರ ಭಾಷಣ ಮಾಡಿದ್ದರು.


ಮೋದಿ ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದರು.

Ads on article

Advertise in articles 1

advertising articles 2

Advertise under the article