ಪ್ರಾದೇಶಿಕ ವಾರ್ತೆ ಸಮಾಚಾರ ಚಿಕ್ರೂಡೀಷು ಕೃಷ್ಣ ಅಲಂಕಾರ Saturday, March 8, 2025 ಲೋಕಬಂಧು ನ್ಯೂಸ್ಉಡುಪಿ: ಪರ್ಯಾಯ ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ಮಾರ್ಚ್ 8ರಂದು ಶನಿವಾರ ಚಕ್ರೀಡಿಷು (ಕ್ರೀಡೋತ್ಸುಕ) ಕೃಷ್ಣ ಅಲಂಕಾರ ಮಾಡಿ ಅರ್ಚಿಸಿದರು. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.