ಲೋಕಬಂಧು ನ್ಯೂಸ್
ಬ್ರಹ್ಮಾವರ: ಶ್ರೀಮನ್ಮಹಾರಥೋತ್ಸವ ಸಂಭ್ರಮದಲ್ಲಿರುವ ಶ್ರೀಕ್ಷೇತ್ರ ನೀಲಾವರ ಮಹಿಷಮರ್ದಿನಿ ಅಮ್ಮನವರನ್ನು ಬಾರ್ಕೂರಿನ ಪ್ರಸಿದ್ಧ ರಂಗೋಲಿ ಕಲಾವಿದೆ ವಿಶಾಲ ಮಹೇಶ್ ಪೂಜಾರಿ ರಂಗೋಲಿಯಲ್ಲಿ ಸೆರೆಹಿಡಿದಿದ್ದಾರೆ!
ರಂಗೋಲಿಯಲ್ಲಿ ಮೂಡಿಬಂದ ನೀಲಾವರ ಶ್ರೀ ಮಹಿಷಮರ್ದಿನಿ ಅಮ್ಮನವರ ಚಿತ್ರ ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ.