ಪ್ರಾದೇಶಿಕ ವಾರ್ತೆ ಸಮಾಚಾರ ಶಾಲು ಶಾಲೀ ಪದ್ಮಶಾಲೀ ಅಲಂಕಾರ Wednesday, May 28, 2025 ಲೋಕಬಂಧು ನ್ಯೂಸ್, ಉಡುಪಿಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮೇ 28ರಂದು ಬುಧವಾರ ಉಡುಪಿ ಶ್ರೀಕೃಷ್ಣನಿಗೆ ಶಾಲು ಶಾಲೀ ಪದ್ಮಶಾಲೀ ಅಲಂಕಾರ ಮಾಡಿ ಅರ್ಚಿಸಿದರು.ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.