
ಐಐಎಸ್ಇಆರ್ ಪರೀಕ್ಷೆ ಫಲಿತಾಂಶ: ಜ್ಞಾನಸುಧಾದ 7 ವಿದ್ಯಾರ್ಥಿಗಳಿಗೆ ಸಾವಿರದೊಳಗೆ ರ್ಯಾಂಕ್
ಲೋಕಬಂಧು ನ್ಯೂಸ್, ಕಾರ್ಕಳ
ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್ ಪ್ರವೇಶ ಪರೀಕ್ಷೆ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್'ನಲ್ಲಿ ಸಾವಿರದೊಳಗಿನ ರ್ಯಾಂಕ್ ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಕೆ.ಆರ್. ಜನರಲ್ ಮೆರಿಟ್ ವಿಭಾಗದಲ್ಲಿ 90ನೇ ರ್ಯಾಂಕ್ ತನ್ನದಾಗಿಸಿಕೊಂಡಿದ್ದಾನೆ.
ರ್ಯಾಂಕ್ ವಿಜೇತ ವಿದ್ಯಾರ್ಥಿಗಳ ವಿವರ ಇಂತಿದೆ
ಸರ್ವಜಿತ್ ಕೆ.ಆರ್. 90ನೇ ರ್ಯಾಂಕ್
ಆಕಾಶ್ ಎಚ್.ಪ್ರಭು 312ನೇ ರ್ಯಾಂಕ್ (ಕೆಟಗರಿಯಲ್ಲಿ 42ನೇ ರ್ಯಾಂಕ್)
ತನ್ಮಯ್ ಜಿ.ಎಸ್. 383ನೇ ರ್ಯಾಂಕ್
ಆಕಾಶ್ ಡಿ. 480ನೇ ರ್ಯಾಂಕ್ (ಕೆಟಗರಿಯಲ್ಲಿ 17ನೇ ರ್ಯಾಂಕ್)
ಸಿದ್ದಾರ್ಥ್ ಎ. 754ನೇ ರ್ಯಾಂಕ್ (ಕೆಟಗರಿಯಲ್ಲಿ 120ನೇ ರ್ಯಾಂಕ್)
ಸತೀಶ್ ಶ್ರೀಶೈಲ ಕರಗನ್ನಿ 931ನೇ ರ್ಯಾಂಕ್ (ಕೆಟಗರಿಯಲ್ಲಿ 159ನೇ ರ್ಯಾಂಕ್)
ವಿಶ್ವಾಸ್ ಆರ್. ಆತ್ರೇಯಾಸ್ 986ನೇ ರ್ಯಾಂಕ್
ಮನೋಜ್ ಎಸ್.ಎ. 1408ನೇ ರ್ಯಾಂಕ್
ಅಭಿರಾಮ್ ತೇಜ ಪೆರಾ 1489ನೇ ರ್ಯಾಂಕ್
ಚಿಂತನ್ ಜೆ. ಮೆಘವತ್ 1530ನೇ ರ್ಯಾಂಕ್ (ಕೆಟಗರಿಯಲ್ಲಿ 48ನೇ ರ್ಯಾಂಕ್)
ಪ್ರಣವ್ ಎನ್. ಮಾಲಗಿಮನೆ 1566ನೇ ರ್ಯಾಂಕ್
ಗೌರವ್ ಹರೀಶ್ ನಾಯಕ್ 2597ನೇ ರ್ಯಾಂಕ್
ಹರ್ಷಿತ್ 3474ನೇ ರ್ಯಾಂಕ್
ವಿಷ್ಣು ಜಿ.ನಾಯಕ್ 4299ನೇ ರ್ಯಾಂಕ್
ಆಸ್ತಿ ಶೆಟ್ಟಿ 4765ನೇ ರ್ಯಾಂಕ್ (ಕೆಟಗರಿಯಲ್ಲಿ 285ನೇ ರ್ಯಾಂಕ್)
ಸೃಷ್ಟಿ 4998 ರ್ಯಾಂಕ್
ವಿನುತ್ ನಾಯ್ಕವಾಡಿ 5509ನೇ ರ್ಯಾಂಕ್ (ಕೆಟಗರಿಯಲ್ಲಿ 1210ನೇ ರ್ಯಾಂಕ್)
ಪ್ರತೀಕ್ ನಾಯಕ್ 5738ನೇ ರ್ಯಾಂಕ್
ಮನ್ಮಿತ್ ಶೆಟ್ಟಿ ಎನ್.ವೈ. 8833ನೇ ರ್ಯಾಂಕ್ (ಕೆಟಗರಿಯಲ್ಲಿ 2131ನೇ ರ್ಯಾಂಕ್)
ನೂತನ್ ಸಿ. 9141ನೇ ರ್ಯಾಂಕ್
ವೃಷಭ್ ಅಮಟೆ 13025ನೇ ರ್ಯಾಂಕ್
ಅಂಕಿತಾ ಎ.ನಾಯಕ್ 16985ನೇ ರ್ಯಾಂಕ್
ಸೂರ್ಯಕೋಟಿ ಸುನಿಲ್ ಸಾಲುಂಕೆ 19256ನೇ ರ್ಯಾಂಕ್
ಚಿನ್ಮಯೀ ಎನ್.ಬಿ. 33147ನೇ ರ್ಯಾಂಕ್
ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿ, ಶುಭ ಹಾರೈಸಿದ್ದಾರೆ