ಲೋಕಬಂಧು ನ್ಯೂಸ್,ಉಡುಪಿ
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಜೂನ್ 19ರಂದು ಗುರುವಾರ ಉಡುಪಿ ಶ್ರೀಕೃಷ್ಣನಿಗೆ
ಆಲದೆಲೆಯ ಮೇಲೆ ಲಾಲಿ ಮಾಡುತ್ತಿರುವ ಶ್ರೀಲೋಲ ಗೋಪಾಲ ಬಾಲ ಅಲಂಕಾರ ಮಾಡಿ ಅರ್ಚಿಸಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.