ಆಚರಣೆ ಸಮಾಚಾರ ಕುಂಭಕೋಣಂನಲ್ಲಿ ಮಹಾಭಿಷೇಕ Friday, July 4, 2025 ಲೋಕಬಂಧು ನ್ಯೂಸ್, ಉಡುಪಿತಮಿಳುನಾಡು ಪ್ರವಾಸದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶುಕ್ರವಾರ ಕುಂಭಕೋಣಂನಲ್ಲಿರುವ ಶ್ರೀಮಠದ ಶಾಖೆಯಲ್ಲಿ ತಮ್ಮ ಪಟ್ಟದ ದೇವರಾದ ಶ್ರೀರಾಮವಿಠಲ ದೇವರಿಗೆ ವಾರ್ಷಿಕ ಮಹಾಭಿಷೇಕ ನೆರವೇರಿಸಿದರು.ಬಳಿಕ ಮಹಾಪೂಜೆ ಸಲ್ಲಿಸಿದರು.