ರಾಜ್ಯ ವಾರ್ತೆ ಸಮಾಚಾರ ಖರ್ಗೆ ಭೇಟಿಯಾದ ಹೆಬ್ಬಾಳ್ಕರ್ Wednesday, July 3, 2024 ಖರ್ಗೆ ಭೇಟಿಯಾದ ಹೆಬ್ಬಾಳ್ಕರ್ಲೋಕಬಂಧುನ್ಯೂಸ್ ಡೆಸ್ಕ್, ನವದೆಹಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರು. ಪ್ರಸ್ತುತ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಅವರು ಚರ್ಚಿಸಿದರು.