-->
ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ಫಾ.ವಲೇರಿಯನ್ ಮೆಂಡೊನ್ಸಾ ವಿಧಿವಶ

ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ಫಾ.ವಲೇರಿಯನ್ ಮೆಂಡೊನ್ಸಾ ವಿಧಿವಶ

ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ಫಾ.ವಲೇರಿಯನ್ ಮೆಂಡೊನ್ಸಾ ವಿಧಿವಶ

ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ

ಕಲ್ಯಾಣಪುರ ಮಿಲಾಗ್ರಿಸ್ ಕಾಥೆದ್ರಲ್ ನ ರೆಕ್ಟರ್ ವo.ಫಾ. ವಲೇರಿಯನ್ ಮೆಂಡೊನ್ಸಾ (75) ಹೃದಯಾಘಾತದಿಂದ ಬುಧವಾರ ಸಂಜೆ ನಿಧನರಾದರು.
ಅತ್ಯಂತ ಉತ್ಸಾಹಿ ಧರ್ಮ ಗುರುಗಳಾಗಿದ್ದ ಅವರು ಸದಾ ಹಸನ್ಮುಖಿಯಾಗಿದ್ದರು.


ಕ್ರೈಸ್ತರು ಮಾತ್ರವಲ್ಲದೆ ಎಲ್ಲಾ ಸಮುದಾಯದ ಜನರ ಪ್ರೀತಿಗೆ ಪಾತ್ರರಾಗಿದ್ದರು.


ಶಿರ್ವದಲ್ಲಿ ಜನಿಸಿದ ಅವರು ಉಡುಪಿ, ಮಂಗಳೂರಿನ ವಿವಿಧ ಚರ್ಚುಗಳಲ್ಲಿ ಧರ್ಮ ಗುರುಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು.


ಸಂಗೀತ ಪ್ರೇಮಿಯೂ ಆಗಿದ್ದ ಅವರ ಹಲವು ಧ್ವನಿಸುರುಳಿಗಳು ಬಿಡುಗಡೆಯಾಗಿದ್ದವು.

Ads on article

Advertise in articles 1

advertising articles 2

Advertise under the article