-->
ಮಂಗಳಗೌರಿ ಪೂಜೆ ಸಂಪನ್ನ

ಮಂಗಳಗೌರಿ ಪೂಜೆ ಸಂಪನ್ನ

ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಭಾದ್ರಪದ ಶುದ್ಧ ತೃತೀಯ ಶುಕ್ರವಾರ ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಮಂಗಳಪೂಜೆ ನಡೆಸಲಾಯಿತು.
ಮಹಿಳೆಯರು ಗೌರಿ ವ್ರತ ಆಚರಣೆ ಮಾಡಿದರು.
ಮಲ್ಪೆ ಸಮೀಪದ ಕಿದಿಯೂರು ನಲ್ಲಿ ಭಂಡಾರ್ಕಾರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಸಾಮೂಹಿಕ ಗೌರಿಪೂಜೆ ನಡೆಸಲಾಯಿತು.

Ads on article

Advertise in articles 1

advertising articles 2

Advertise under the article