ರಾಜ್ಯ ವಾರ್ತೆ ಸಮಾಚಾರ 16ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ Friday, March 7, 2025 ಲೋಕಬಂಧು ನ್ಯೂಸ್ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ 16ನೇ ಬಜೆಟ್ ಮಂಡಿಸಿದರು. ಅನಾರೋಗ್ಯದಿಂದಾಗಿ ಗಾಲಿಕುರ್ಚಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದರು.