.jpg)
ಕಾಪುಗೆ ನಟಿ ಕಂಗನಾ ರಾಣಾವತ್ ಭೇಟಿ
Monday, March 3, 2025
ಲೋಕಬಂಧು ನ್ಯೂಸ್
ಕಾಪು: ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಕಾಪು ಶ್ರೀ ಹೊಸಮಾರಿಗುಡಿ ದೇವಳಕ್ಕೆ ನಟಿ ಹಾಗೂ ಸಂಸದೆ ಕಂಗನಾ ರಾಣಾವತ್ ಭೇಟಿ ನೀಡಿ, ದೇವಿ ದರುಶನ ಪಡೆದರು.ಶ್ರೀ ದೇವಳದ ಅದ್ಭುತ ಶಿಲ್ಪ ಕಾಷ್ಠ ವೈಭವಕ್ಕೆ ಮನಸೋತ ಕಂಗನಾ, ಇದು ಜಾಗೃತ ಸ್ಥಳ ಎಂದು ಬಣ್ಣಿಸಿದರು.
ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮೊಕ್ತೇಸರ ನಡಿಗೆರೆ ರತ್ನಾಕರ ಶೆಟ್ಟಿ ಮೊದಲಾದವರಿದ್ದರು.