ಪ್ರಾದೇಶಿಕ ವಾರ್ತೆ ಸಮಾಚಾರ ಬಾಳೆತೋಟ ವೀಕ್ಷಣೆ Wednesday, March 5, 2025 ಲೋಕಬಂಧು ನ್ಯೂಸ್ಉಡುಪಿ: ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬಾಳೆಮುಹೂರ್ತ ನಡೆದ ತೋಟಕ್ಕೆ ಬುಧವಾರ ಭೇಟಿ ನೀಡಿ, ನೆಟ್ಟಿರುವ ಬಾಳೆಗಿಡಗಳನ್ನು ವೀಕ್ಷಿಸಿದರು. ಮಠದ ದಿವಾನ ಉದಯ ಸರಳತ್ತಾಯ ಇದ್ದರು.