ಆಚರಣೆ ಸಮಾಚಾರ ಲಕ್ಷ ತುಳಸಿ ಅರ್ಚನೆ Sunday, July 6, 2025 ಲೋಕಬಂಧು ನ್ಯೂಸ್, ಮೂಡುಬಿದಿರೆಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ಭಾನುವಾರ ಲಕ್ಷ ತುಳಸಿ ಅರ್ಚನೆ ನಡೆಸಲಾಯಿತು. ಸಂಜೆ ಭಜನೆ, ವಿಶೇಷ ಪೂಜೆ ನಡೆಯಿತು.