ಲೋಕಬಂಧು ನ್ಯೂಸ್, ಶೃಂಗೇರಿ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ತಮಿಳುನಾಡಿನ ರಾಮೇಶ್ವರಂ ಮತ್ತು ತಿರುಚೆಂಡೂರು ವಿಜಯಯಾತ್ರೆಗಾಗಿ ಶನಿವಾರ ತೆರಳಿದ್ದಾರೆ.
ಜಗದ್ಗುರುಗಳು ಜು.8ರಂದು ಶ್ರೀಮಠಕ್ಕೆ ಮರಳಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.