ಲೋಕಬಂಧು ನ್ಯೂಸ್, ಉಡುಪಿ
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಭಾನುವಾರ ಬೆಳಿಗ್ಗೆ 5ರಿಂದ 10 ಘಂಟೆ ವರೆಗೆ ಭಕ್ತರಿಗೆ ಮುದ್ರಾಧಾರಣೆ ಮಾಡಿದರು.
ಅಪರಾಹ್ನದಿಂದ ಸಾಯಂಕಾಲದ ವರೆಗೆ ಚೆನ್ನೈ ಟಿ.ನಗರದ ಪೇಜಾವರ ಶಾಖಾ ಮಠದಲ್ಲಿ ಅನೇಕ ಭಕ್ತರಿಗೆ ತಪ್ತ ಮುದ್ರಾಧಾರಣೆಗೈದರು.