ಆಚರಣೆ ಸಮಾಚಾರ ಭಂಡಾರಕೇರಿ ಶ್ರೀ ಮುದ್ರಾಧಾರಣೆ Sunday, July 6, 2025 ಲೋಕಬಂಧು ನ್ಯೂಸ್, ಉಡುಪಿಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಭಾನುವಾರ ಬೆಂಗಳೂರು ಗಿರಿನಗರದ ಭಾಗವತಾಶ್ರಮದಲ್ಲಿ ಅನೇಕ ಭಕ್ತರಿಗೆ ತಪ್ತ ಮುದ್ರಾಧಾರಣೆಗೈದರು.