
Udupi: ಮಟ್ಟು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸುನಿಲ್ ಡಿ. ಬಂಗೇರ
Friday, July 18, 2025
ಲೋಕಬಂಧು ನ್ಯೂಸ್, ಉಡುಪಿ
ಸಮಿತಿಯ ಇತರ ಪದಾಧಿಕಾರಿಗಳಾಗಿ ಕಾರ್ಯದರ್ಶಿ ರಾಘವೇಂದ್ರ ರಾವ್, ಕೋಶಾಧಿಕಾರಿ ಶಂಕರ ಶೇರಿಗಾರ್, ಅರ್ಚಕ ಪ್ರದ್ಯುಮ್ನ ಆಚಾರ್ಯ ಆಯ್ಕೆಯಾದರು.
ಸಮಿತಿಯ ಸದಸ್ಯರಾಗಿ ಎಂ. ಸತೀಶ್ ರಾವ್ ಚಂದ್ರಶೇಖರ್, ಸಾಧನ ದೇಜಪ್ಪ ಕೋಟ್ಯಾನ್, ಅಶ್ವಿನಿ ಕೃಷ್ಣರಾಜ್ ಮತ್ತು ಹರೀಶ್ ಜಿ. ಸಾಲಿಯಾನ್ ಆಯ್ಕೆಯಾಗಿದ್ದಾರೆ.