'ಕುರ್ಸಿ ಬಚಾವೊ ಬಜೆಟ್'
Tuesday, July 23, 2024
'ಕುರ್ಸಿ ಬಚಾವೊ ಬಜೆಟ್'
ಲೋಕಬಂಧುನ್ಯೂಸ್ ಡೆಸ್ಕ್, ನವದೆಹಲಿ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ 'ಕುರ್ಸಿ ಬಚಾವೋ' ಬಜೆಟ್ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿಶ್ಲೇಷಿಸಿದ್ದಾರೆ.
ಇತರ ರಾಜ್ಯಗಳ ವೆಚ್ಚದಲ್ಲಿ ಮಿತ್ರ ರಾಜ್ಯಗಳನ್ನು ಸಮಾಧಾನಪಡಿಸಲು ಪೊಳ್ಳು ಭರವಸೆಗಳನ್ನು ನೀಡಿದ್ದಾರೆ.
ಸಾಮಾನ್ಯ ಭಾರತೀಯರಿಗೆ ಪರಿಹಾರ ನೀಡದೇ ಕ್ರೌರ್ಯಗಳಿಗೆ ಪ್ರಯೋಜನ ಒದಗಿಸುತ್ತಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಮತ್ತು ಹಿಂದಿನ ಬಜೆಟ್‌ನಿಂದ ಕಾಪಿ- ಪೇಸ್ಟ್ ಕೆಲಸ ನಡೆದಿದೆ ಎಂದು ರಾಹುಲ್ ಟೀಕಿಸಿದ್ದಾರೆ.