ಶೀರೂರು ಶ್ರೀ ಮುದ್ರಾಧಾರಣೆ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಆಷಾಢ ಏಕಾದಶಿಯಂದು ಬುಧವವಾರ ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ತಪ್ತ ಮುದ್ರಾಧಾರಣೆ ಮಾಡಿದರು.
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಶೀರೂರು ಶ್ರೀಗಳಿಗೆ ಮುದ್ರಾಧಾರಣೆ ಮಾಡಿದರು.
ಬಳಿಕ ನೆರೆದ ಅಪಾರ ಭಕ್ತರಿಗೆ ಶೀರೂರು ಶ್ರೀಗಳು ಮುದ್ರಾಧಾರಣೆ ಮಾಡಿಸಿದರು.