ಕೃಷ್ಣಮಠದಲ್ಲಿ ಹೊಸ್ತಿಲು ಪೂಜೆ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಆಷಾಢ ಶುದ್ಧ ಹುಣ್ಣಮೆ ಪರ್ವದಿನದಂದು ಶ್ರೀಕೃಷ್ಣ ಮಠದಲ್ಲಿ ಸುಮಂಗಲೆಯರು ಸಾಂಪ್ರದಾಯಿಕ ಹೊಸ್ತಿಲು ಪೂಜೆ ನಡೆಸಿದರು.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.