ಆಚರಣೆ ಸಮಾಚಾರ ಭುವನೇಂದ್ರತೀರ್ಥರ ಆರಾಧನೆ Monday, November 4, 2024 ಲೋಕಬಂಧು ನ್ಯೂಸ್, ತೀರ್ಥಹಳ್ಳಿಉಡುಪಿ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಶ್ರೀ ಭುವನೇಂದ್ರತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ ಇಲ್ಲಿನ ಪುತ್ತಿಗೆ ಶಾಖಾಮಠದಲ್ಲಿ ಸೋಮವಾರ ನಡೆಯಿತು.ಶ್ರೀಗಳ ವೃಂದಾವನಕ್ಕೆ ವಿಶೇಷ ಪೂಜೆ, ಅನ್ನಸಂತರ್ಪಣೆ ಇತ್ಯಾದಿ ವೈಭವದಿಂದ ನಡೆಸಲಾಯಿತು.