-->
ಮತ್ತೆ ಎಚ್ಎಸ್ಆರ್.ಪಿ ಅಳವಡಿಕೆ ಅವಧಿ ವಿಸ್ತರಣೆ

ಮತ್ತೆ ಎಚ್ಎಸ್ಆರ್.ಪಿ ಅಳವಡಿಕೆ ಅವಧಿ ವಿಸ್ತರಣೆ

ಲೋಕಬಂಧು ನ್ಯೂಸ್, ಬೆಂಗಳೂರು
ವಾಹನಗಳಿಗೆ ಅತಿ ಭದ್ರತೆ ನಾಮಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಇದ್ದ ಗಡುವನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಿಸಿದೆ.ನ. 20ರ ವರೆಗೆ ಇದ್ದ ಅವಧಿಯನ್ನು ನ. 30ರ ವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.


ರಾಜ್ಯದಲ್ಲಿ ಇನ್ನೂ ಲಕ್ಷಗಟ್ಟಲೆ ವಾಹನಗಳು ನಾಮಫಲಕ ಅಳವಡಿಸಿಕೊಳ್ಳಲು ಬಾಕಿ ಇರುವುದರಿಂದ ಅವಧಿ ವಿಸ್ತರಣೆ ಮಾಡಲಾಗಿದೆ ಎನ್ನಲಾಗಿದೆ.


ಸರ್ಕಾರ ಇದುವರೆಗೆ 4 ಬಾರಿ ಅವಧಿ ವಿಸ್ತರಿಸಿದೆ.

Ads on article

Advertise in articles 1

advertising articles 2

Advertise under the article