ಜ್ಯೋತಿ ಉಪಾಧ್ಯಗೆ ಪಿ.ಎಚ್.ಡಿ ಪದವಿ
Monday, March 31, 2025
ಲೋಕಬಂಧು ನ್ಯೂಸ್
ಉಡುಪಿ: ಮಣಿಪಾಲ ಎಮ್ಐಟಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಜ್ಯೋತಿ ಉಪಾಧ್ಯ ಕೆ. ಅವರು ಡಾ. ಬಿ. ದಿನೇಶ್ ರಾವ್ ಮತ್ತು ಡಾ. ಗೀತಾ ಮಯ್ಯ ಮಾರ್ಗದರ್ಶನದಲ್ಲಿ ಮಂಡಿಸಿದ ಎಫಿಷಿಯೆಂಟ್ ಅಲ್ಗೊರಿಥಮ್ಸ್ ಫಾರ್ ಡಿಸ್ಕವರಿಂಗ್ ರೇರ್ ಐಟಂಸೆಟ್ಸ್ ವಿಥ್ ದೆಯರ್ ಅಕ್ಕರೆನ್ಸ್ ಬಿಹೇವಿಯರ್ ಇನ್ ಸ್ಟಾಟಿಕ್ ಅಂಡ್ ಸ್ಟ್ರೀಮ್ ಡೇಟಾ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿದೆ.ಜ್ಯೋತಿ ಕಡಿಯಾಳಿ ಸುಬ್ರಾಯ ಉಪಾಧ್ಯ ಮತ್ತು ಪ್ರಭಾ ಎಸ್. ಉಪಾಧ್ಯ ಪುತ್ರಿ ಹಾಗೂ ಮಣಿಪಾಲ ಅಂಚೆ ಕಚೇರಿಯ ರಾಮದಾಸ ಐತಾಳ್ ಪತ್ನಿ.