ಪ್ರಾದೇಶಿಕ ವಾರ್ತೆ ಸಮಾಚಾರ ಕೃಷ್ಣಮಠಕ್ಕೆ ಸ್ವಾಮಿ ನಾರಾಯಣ ಪಂಥದ ಯತಿಗಳು ಭೇಟಿ Tuesday, March 4, 2025 ಲೋಕಬಂಧು ನ್ಯೂಸ್ಉಡುಪಿ: ಶ್ರೀ ಸ್ವಾಮಿ ನಾರಾಯಣ ಪಂಥದ ಅನೇಕ ಸ್ವಾಮೀಜಿಗಳು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿಯಾದರು. ಶ್ರೀಪಾದರಿಂದ ಭಗವದ್ಗೀತೆ ಲೇಖನ ಯಜ್ಞ ಸಂಕಲ್ಪ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೀತಾ ಲೇಖನ ಸಂಕಲ್ಪ ಮಾಡಿದರು.