-->
ಜೂ.29ರಿಂದ ನೀಟ್ ಲಾಂಗ್ ಟರ್ಮ್ ತರಬೇತಿ

ಜೂ.29ರಿಂದ ನೀಟ್ ಲಾಂಗ್ ಟರ್ಮ್ ತರಬೇತಿ

ಲೋಕಬಂಧು ನ್ಯೂಸ್, ಉಡುಪಿ
ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ರಾಷ್ಟ್ರ ಮಟ್ಟದ ಎಮ್.ಬಿ.ಬಿ.ಎಸ್. ಪ್ರವೇಶ ಪರೀಕ್ಷೆ ನೀಟ್-2026ರ ತರಬೇತಿಗಾಗಿ ಮಣಿಪಾಲ್‌ ವಿದ್ಯಾನಗರದ ಜ್ಞಾನಸುಧಾ ದಲ್ಲಿ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯಿಂದ ನಿಟ್ ಲಾಂಗ್ ಟರ್ಮ್ 2026 ತರಬೇತಿ ಜೂನ್ 29ರಿಂದ ಆರಂಭವಾಗಲಿದ್ದು, ದಾಖಲಾಗುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ/ಶುಲ್ಕ ವಿನಾಯಿತಿ ದೊರೆಯಲಿದೆ.ಈ ಬಾರಿಯ ನೀಟ್ 2025ರ ಫಲಿತಾಂಶದಲ್ಲಿ ಜ್ಞಾನಸುಧಾದ 86 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ, 132 ವಿದ್ಯಾರ್ಥಿಗಳು 480ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.


ನೀಟ್ 2024ರ ಮೂಲಕ ಒಟ್ಟು 155 ವಿದ್ಯಾರ್ಥಿಗಳು ರಾಜ್ಯದ ವಿವಿಧ ಮೆಡಿಕಲ್‌ ಕಾಲೇಜುಗಳಲ್ಲಿ ಎಮ್.ಬಿ.ಬಿ.ಎಸ್.ಗೆ ಸೇರ್ಪಡೆಯಾಗಿರುವುದನ್ನಿಲ್ಲಿ ಸ್ಮರಿಸಬಹುದು.


ಹೆಚ್ಚಿನ ಮಾಹಿತಿಗಾಗಿ 8686190505, 9901522783ನ್ನು ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆ ತಿಳಿಸಿಧ.

Ads on article

Advertise in articles 1

advertising articles 2

Advertise under the article