ಆಚರಣೆ ಸಮಾಚಾರ ಸೋದೆ ಶ್ರೀಗಳಿಂದ ಚಾತುರ್ಮಾಸ್ಯ Thursday, July 10, 2025 ಲೋಕಬಂಧು ನ್ಯೂಸ್, ಉಡುಪಿಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಮ್ಮ 20ನೇ ಚಾತುರ್ಮಾಸ್ಯ ಸಂಕಲ್ಪವನ್ನು ಭಾವಿ ಸಮೀರ ಶ್ರೀ ವಾದಿರಾಜರ ಪಂಚ ವೃಂದಾವನ ಸನ್ನಿಧಿಯ ಸೋದೆ ಕ್ಷೇತ್ರದಲ್ಲಿ ಆಷಾಢ ಪೂರ್ಣಿಮೆಯಂದು ಗುರುವಾರ ನೆರವೇರಿಸಿದರು.