ಆಚರಣೆ ಸಮಾಚಾರ ಸೋದೆ ಶ್ರೀಗಳಿಂದ ಮಹಾಭಿಷೇಕ Thursday, July 10, 2025 ಲೋಕಬಂಧು ನ್ಯೂಸ್, ಉಡುಪಿಸೋದೆ ವಾದಿರಾಜ ಮಠದ ಶ್ರೀ ಭೂವರಾಹ-ಹಯಗ್ರೀವ-ವೇದವ್ಯಾಸ ದೇವರಿಗೆ ವಾರ್ಷಿಕ ಮಹಾಭಿಷೇಕವನ್ನು ಆಷಾಡ ಪೂರ್ಣಿಮೆಯಂದು ಗುರುವಾರ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನೆರವೇರಿಸಿದರು.