ಆಚರಣೆ ಸಮಾಚಾರ ಚಿತ್ರಾಪುರ ಶ್ರೀಗಳಿಂದ ಮುದ್ರಾಧಾರಣೆ Sunday, July 6, 2025 ಲೋಕಬಂಧು ನ್ಯೂಸ್, ಸುರತ್ಕಲ್ಚಿತ್ರಾಪುರ ಮಠಾಧೀಶ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಭಾನುವಾರ ಚಿತ್ರಾಪುರ ಮಠ, ಪಡುಬಿದ್ರೆ ಪಾದಬೆಟ್ಟು ಶ್ರೀ ರಾಘವೇಂದ್ರ ಮಠ ಮತ್ತು ಎಲ್ಲೂರು ಶ್ರೀ ಪಾಂಡುರಂಗ ಭಜನಾ ಮಂದಿರದಲ್ಲಿ ಭಕ್ತರಿಗೆ ತಪ್ತ ಮುದ್ರಾಧಾರಣೆಗೈದರು.