ಆಚರಣೆ ಸಮಾಚಾರ ಸೋದೆ ಶ್ರೀಗಳಿಂದ ಮುದ್ರಾಧಾರಣೆ Monday, July 7, 2025 ಲೋಕಬಂಧು ನ್ಯೂಸ್, ಉಡುಪಿಪ್ರಥಮೈಕಾದಶಿ ಪ್ರಯುಕ್ತ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಭಾನುವಾರ ಬೆಂಗಳೂರು ಶಂಕರಪುರಂ ಶ್ರೀ ಕೃಷ್ಣ ವಾದಿರಾಜ ಮಂದಿರದಲ್ಲಿ ತಪ್ತ ಮುದ್ರಾಧಾರಣೆ ಮಾಡಿದರು.ಬಳಿಕ ಅನೇಕ ಭಕ್ತಾದಿಗಳಿಗೆ ಮುದ್ರಾಧಾರಣೆಗೈದರು.