ಆಚರಣೆ ಸಮಾಚಾರ Udupi: ಶೀರೂರು ಶ್ರೀಗಳಿಂದ ಕೃಷ್ಣಾರ್ಘ್ಯ ಪ್ರದಾನ Monday, September 15, 2025 ಲೋಕಬಂಧು ನ್ಯೂಸ್, ಉಡುಪಿಭಾವಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಭಾನುವಾರ ರಾತ್ರಿ ರಥಬೀದಿಯಲ್ಲಿನ ಶೀರೂರು ಮಠದಲ್ಲಿ ಶ್ರೀಕೃಷ್ಣ ಅರ್ಘ್ಯ ಪ್ರದಾನ ನೆರವೇರಿಸಿದರು.