ಲೋಕಬಂಧು ನ್ಯೂಸ್, ಉಡುಪಿ
ಬಲಿ ಪಾಡ್ಯಮಿಯಂದು ಶನಿವಾರ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಗೋಪೂಜೆ
ಅರ್ಚಕರಾದ ದಯಾಘನ ಭಟ್ ಮತ್ತು ವಿನಾಯಕ ಭಟ್ ಧಾರ್ಮಿಕ ಕಾರ್ಯಕ್ರಮ ನಡೆಸಿದರು.
ಗಿರೀಶ್ ಭಟ್, ದೇವಳದ ಆಡಳಿತ ಮಂಡಳಿಯ ಉಮೇಶ್ ಪೈ ಹಾಗೂ ಜಿಎಸ್.ಬಿ ಯುವಕ ಮಂಡಲ ಸದಸ್ಯರು, ಸಮಾಜ ಬಾಂಧವರು ಇದ್ದರು