ಲೋಕಬಂಧು ನ್ಯೂಸ್, ಉಡುಪಿ
ದೀಪಾವಳಿ ಸಂದರ್ಭದಲ್ಲಿ ವರ್ಷಂಪ್ರತಿಯಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಅಮ್ಮುಂಜೆಯಲ್ಲಿನ ಸ್ವಗೃಹದ ಗೋಧಾಮದಲ್ಲಿ ನ.2ರಂದು ಕುಟುಂಬ ಸಮೇತರಾಗಿ ಗೋಪೂಜೆ ನೆರವೇರಿಸಿದರು.
ಗೋವು ಪ್ರಿಯರಾದ ಪ್ರಮೋದ್ ಅವರು ಸುಸಜ್ಜಿತ ಗೋಧಾಮದಲ್ಲಿ ವಿವಿಧ ತಳಿಯ ಗೋವುಗಳನ್ನು ಸಲಹುತ್ತಿದ್ದಾರೆ.