ಲಲಿತಕಲೆ ಕೃತಿ ಭಟ್ ಹಾಡುಗಾರಿಕೆ Sunday, November 3, 2024 ಲೋಕಬಂಧು ನ್ಯೂಸ್, ಉಡುಪಿವಸಂತ ಲಕ್ಷ್ಮೀ ಹೆಬ್ಬಾರ್ ನೆನಪಲ್ಲಿ ನಡೆಯುತ್ತಿರುವ ವಸಂತಕಲಾ ಸಂಗೀತೋತ್ಸವದ ಎರಡನೇ ದಿನ ಭಾನುವಾರ ಕೃತಿ ಭಟ್ ಅವರ ಕರ್ಣಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು.ವಯೋಲಿನ್ ನಲ್ಲಿ ವಿಠಲ ರಂಗನ್, ಮೃದಂಗದಲ್ಲಿ ಪತ್ರಿ ಸತೀಶ್ ಕುಮಾರ್ ಸಹಕರಿಸಿದರು.