ಪ್ರಾದೇಶಿಕ ವಾರ್ತೆ ಸಮಾಚಾರ ಗೋಪೂಜೆ ನೆರವೇರಿಸಿದ ಶಾಸಕ ಗುರ್ಮೆ Saturday, November 2, 2024 ಲೋಕಬಂಧು ನ್ಯೂಸ್, ಕಾಪುಬಲಿಪಾಡ್ಯಮಿಯಂದು ನ.2ರಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ವಗೃಹದಲ್ಲಿ ಗೋಪೂಜೆ ನೆರವೇರಿಸಿದರು.ಶಾಸಕ ಗುರ್ಮೆ ಅವರು ಭಾಗೀರಥೀ ಗೋಗೃಹದಲ್ಲಿ ವಿವಿಧ ತಳಿಯ ಗೋವುಗಳನ್ನು ಸಲಹುತ್ತಿದ್ದಾರೆ.