ಲೋಕಬಂಧು ನ್ಯೂಸ್, ಉಡುಪಿ
ಪುತ್ತಿಗೆ ಮಠದ ಪೂರ್ವ ಯತಿ ಶ್ರೀ ಭುವನೇಂದ್ರತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ ಪ್ರಯುಕ್ತ ಸೋಮವಾರ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಅವರ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದಲ್ಲಿ ಕೃಷ್ಣ ದೇವರಿಗೆ ಮತ್ತು ಮಧ್ವಾಚಾರ್ಯರಿಗೆ ಪಾದ್ಯ ನೀಡಿದರು.