ಲಲಿತಕಲೆ ಸಿತಾರ್- ತಬ್ಲಾ ಲಯವಿನ್ಯಾಸ Sunday, November 3, 2024 ಲೋಕಬಂಧು ನ್ಯೂಸ್, ಉಡುಪಿಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ನಂದಿತಾ ಆಚಾರ್ಯ ಮತ್ತು ಪದ್ಮರಾಜ ಉಪಾಧ್ಯಾಯ ಅವರಿಂದ ಸಿತಾರ್ ಹಾಗೂ ತಬಲಾ ಲಯವಿನ್ಯಾಸ ಕಾರ್ಯಕ್ರಮ ರಾಜಾಂಗಣದಲ್ಲಿ ನಡೆಯಿತು.