ಆಚರಣೆ ಸಮಾಚಾರ ಹೋಳಿ ಕುಣಿತ ಸಂಭ್ರಮ Wednesday, March 12, 2025 ಲೋಕಬಂಧು ನ್ಯೂಸ್ಉಡುಪಿ: ಮಣಿಪಾಲ ಸರಳಬೆಟ್ಟು ಕೋಡಿ ಮರಾಠ ಸಮಾಜ ಮಂದಿರದ ಹತ್ತು ಸಮಸ್ತರು ಮರಾಠ ಸಮಾಜದ ಗಾಂವ್ಕರ್ ಬಾಬು ನಾಯ್ಕ್ ನೇತೃತ್ವದಲ್ಲಿ ಮಂಗಳವಾರ ಹೆರ್ಗ ಪರಿಸರದ ಮರಾಠ ಸಮಾಜದವರ ಮನೆ ಮನೆಗಳಿಗೆ ತೆರಳಿ ಹೋಳಿ ಕುಣಿತ ನಡೆಸಿದರು.