ರಮಾನಂದ ಗುರೂಜಿ ಮುಂಬೈ ಭೇಟಿ
Sunday, March 23, 2025
ಲೋಕಬಂಧು ನ್ಯೂಸ್
ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ದೇವಿ ಅನುಗ್ರಹೀತ ಭಕ್ತ ಶ್ರೀ ರಮಾನಂದ ಗುರೂಜಿ ಮಾರ್ಚ್ 26ರ ತನಕ ಮುಂಬೈ ಬಿಕೆಸಿಯಲ್ಲಿರುವ ಹೋಟೆಲ್ ಟ್ರಿಡೆಂಟ್ ನಲ್ಲಿ ಭಕ್ತರ ಭೇಟಿಗೆ ಲಭ್ಯರಿರುತ್ತಾರೆ.ತನ್ನ ಸೂಕ್ತ ಮಾರ್ಗದರ್ಶನದಿಂದ ಸಂಕಷ್ಟದಲ್ಲಿರುವ ಭಕ್ತರ ಸಂಕಷ್ಟ ನಿವಾರಿಸಿ ಭಕ್ತ ಜನರಲ್ಲಿ 'ಮಾತನಾಡುವ ಶಕ್ತಿ' ಎಂದು ಗುರುತಿಸಿಕೊಂಡಿರುವ ಶ್ರೀ ಗುರೂಜಿಯವರ ಸಂದರ್ಶನ ಬಯಸುವ ಭಕ್ತಾದಿಗಳು ಆಪ್ತ ಕಾರ್ಯದರ್ಶಿ ಕುಸುಮಾ ನಾಗರಾಜ್ ಅವರನ್ನು 9342749650 ಅಥವಾ
6362408747ನ್ನು ಸಂಪರ್ಕಿಸಿ ಮುಂಗಡ ಹೆಸರು ನೋಂದಾಯಿಸಿಕೊಳ್ಳುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.