ಆಚರಣೆ ಸಮಾಚಾರ ಪುತ್ತಿಗೆ ಶ್ರೀಗಳಿಂದ ಚಾತುರ್ಮಾಸ್ಯ Thursday, July 10, 2025 ಲೋಕಬಂಧು ನ್ಯೂಸ್, ಉಡುಪಿಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ವ್ಯಾಸ ಪೌರ್ಣಿಮೆಯಂದು ಗುರುವಾರ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ಶ್ರೀಕೃಷ್ಣ ಮಠದಲ್ಲಿ ಚಾತುರ್ಮಾಸ್ಯ ವ್ರತ ಸಂಕಲ್ಪಿಸಿದರು.ಸೆ. 7ರ ವರೆಗೆ ಉಭಯ ಶ್ರೀಪಾದರು ಚಾತುರ್ಮಾಸ್ಯ ವ್ರತ ದೀಕ್ಷಿತರಾಗಿರುವರು.