Heavy rain: ಭಾರಿ ಮಳೆ: ಬೈಂದೂರು ತಾಲೂಕಿನ ಶಾಲೆಗಳಿಗೆ ಇಂದು ರಜೆ
Friday, July 25, 2025
ಲೋಕಬಂಧು ನ್ಯೂಸ್, ಬೈಂದೂರು
ತಾಲೂಕಿನಾದ್ಯಂತ ಭಾರಿ ಮಳೆ ಹಾಗೂ ಕೆಲವು ಕಡೆ ನೆರೆ ಬಂದಿರುವುದರಿಂದ ಬೈಂದೂರು ತಾಲೂಕಿನ ಅಂಗನವಾಡಿ ಹಾಗೂ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜು. 25 ಶುಕ್ರವಾರ (ಇಂದು) ರಜೆ ಘೋಷಿಸಿ ತಹಶೀಲ್ದಾರ್ ರಾಮಚಂದ್ರಪ್ಪ ಆದೇಶ ಹೊರಡಿಸಿದ್ದಾರೆ.