ಆಚರಣೆ ಸಮಾಚಾರ Malpe: ಕೇರಳ ಸಮಾಜಂ ವತಿಯಿಂದ 'ಕರ್ಕಿಡಕ ವಾವು' ಸಮರ್ಪಣೆ Thursday, July 24, 2025 ಲೋಕಬಂಧು ನ್ಯೂಸ್, ಮಲ್ಪೆಕರ್ಕಾಟಕ (ಆಟಿ) ಅಮಾವಾಸ್ಯೆ ಪ್ರಯುಕ್ತ ಕೇರಳ ಸಮಾಜಂ ಉಡುಪಿ ವತಿಯಿಂದ ಗುರುವಾರ ಮಲ್ಪೆ ಬೀಚ್'ನಲ್ಲಿ ಕರ್ಕಿಡಕ ವಾವು (ಬಲಿ ತರ್ಪಣ) ನಡೆಯಿತು.ಸಮಾಜಂನ ಅರುಣ್ ಕುಮಾರ್, ಪ್ರಶಾಂತ್ ಕುಮಾರ್, ರಮೇಶ್, ವಸಂತ್ ಕುಮಾರ್, ಶ್ರೀಕುಮಾರ್, ಪ್ರದೀಶ್ ಉಪಸ್ಥಿತರಿದ್ದರು.