
New Delhi: ಜಗದೀಪ್ ಧನಕರ್ ರಾಜೀನಾಮೆ ರಾಷ್ಟ್ರಪತಿ ಅಂಗೀಕಾರ
Wednesday, July 23, 2025
ಲೋಕಬಂಧು ನ್ಯೂಸ್, ನವದೆಹಲಿ
ಗೃಹ ಸಚಿವಾಲಯ ಜಗದೀಪ್ ಧನಕರ್ ರಾಜೀನಾಮೆಗೆ ಸಂಬಂಧಿಸಿದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿದೆ.
ರಾಜ್ಯಸಭೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಪ್ರಶೋತ್ತರ ಅವಧಿಗಾಗಿ ಸಭೆ ಸೇರಿದ ಕೂಡಲೇ, ಸಭಾಪತಿ ಸ್ಥಾನದಲ್ಲಿದ್ದ ಘನಶ್ಯಾಮ್ ತಿವಾರಿ, ಅಧಿಸೂಚನೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.